ಮಹೇಶ್ ಬಾಬು ಸಿನಿಮಾ ಆಫರ್ ಗೆ ಆಗಲ್ಲ ಅಂದ್ರಂತೆ ಉಪೇಂದ್ರ | FILMIBEAT KANNADA

2019-03-13 423

Mahesh Babu’s upcoming film with director Anil Ravipudi. According to reports, the director was offered to Upendra for negative role. but he rejects the offer because of his political commitments.

ರಿಯಲ್ ಸ್ಟಾರ್ ಉಪೇಂದ್ರ ಕನ್ನಡದ ಜೊತೆ ಜೊತೆಗೆ ತೆಲುಗು ಇಂಡಸ್ಟ್ರಿಯಲ್ಲಿ ಬೆಳದವರು. ಉಪ್ಪಿ ಎ, ಉಪೇಂದ್ರ, ಓಂ ಅಂತಹ ಚಿತ್ರಗಳು ತೆಲುಗಿನಲ್ಲಿ ಡಬ್ ಆಗಿವೆ, ರೀಮೇಕ್ ಆಗಿವೆ. ಆಗಿನಿಂದಲೂ ಉಪ್ಪಿಗೆ ಟಾಲಿವುಡ್ ಜೊತೆ ನಂಟಿದೆ. ಈಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಹೊಸ ಸಿನಿಮಾದಲ್ಲಿ ಉಪೇಂದ್ರ ಅವರಿಗಾಗಿ ಒಂದು ಪಾತ್ರ ಮೀಸಲಿಟ್ಟು ಕೇಳಿದ್ರು. ಈಗಲೂ ಉಪ್ಪಿ ಒಪ್ಪಿಕೊಳ್ಳಲಿಲ್ಲ ಎನ್ನಲಾಗುತ್ತಿದೆ.

Videos similaires